ಅಮ್ಮನ ಕಷ್ಟವನ್ನು ನೋಡಲಾರದೆ ಈಗಷ್ಟೇ ಹೆಜ್ಜೆ ಇಡಲು ಕಲಿತಿದ್ದ ಬಾಲಕ ಅಮ್ಮನಿಗೆ ಸಹಾಯ ಮಾಡುವ ವಿಡಿಯೋ ಇದಾಗಿದೆ. ವಾಹನದಿಂದ ಖಾಲಿ ನೀರಿನ ಕ್ಯಾನ್ಗಳನ್ನು ಕೆಳಗಿಳಿಸುತ್ತಿದ್ದ ತಾಯಿಗೆ ಮಗು ಕೂಡ ಸಹಾಯ ಮಾಡಿದೆ.