ಹಸುವಿನ ಕೋಡುಗಳ ಮಧ್ಯೆ ಟೈರ್ ಒಂದು ಸಿಲುಕಿಕೊಂಡಿತ್ತು, ಅದನ್ನು ಕೆಳಗೆ ಹಾಕಲು ಹಸು ಕಷ್ಟಪಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆಗ ಕಾರಿನಲ್ಲಿ ಹೋಗುತ್ತಿರುವ ವ್ಯಕ್ತಿಯೊಬ್ಬರು ಬಂದು ಬೇರೆಯವರ ಸಹಾಯದಿಂದ ಟೈರ್ ಅನ್ನ ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದಾರೆ.