ಇನ್ನೂ ಸರಿಯಾಗಿ ನಡೆಯಲು ಬಾರದ ಮಗಳು ಪ್ರೀತಿಯಲ್ಲಿ ಬಿದ್ದಿದ್ದನ್ನು ನೋಡಿ ತಂದೆಯೊಬ್ಬ ತಲೆ ಮೇಲೆ ಕೈಹೊತ್ತು ಕುಳಿತಿರುವ ವಿಡಿಯೋ ವೈರಲ್ ಆಗಿದೆ. ತಂದೆಯೊಬ್ಬರು ವಾಕರ್ನಲ್ಲಿ ಮಗಳನ್ನು ಕರೆದುಕೊಂಡು ಹೋಗುತ್ತಿರುವಾಗ ಎದುರಿನಲ್ಲೇ ಮತ್ತೊಂದು ವಾಕರ್ನಲ್ಲಿ ಬಂದ ಪುಟ್ಟ ಮಗು ಮೇಲೆ ಪ್ರೀತಿ ಹುಟ್ಟಿದೆ.