ಅಮ್ಮಾ ನಿನಗೆ ಹಸಿವಾಗಿದೆಯಾ ತಿನ್ನು, ಕರುವೊಂದು ಜೋಳವನ್ನು ತಾಯಿಯ ಬಾಗಿಯೆ ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಸುವನ್ನು ಕಟ್ಟಿಹಾಕಲಾಗಿತ್ತು, ಆದರೆ ಕರು ಅಲ್ಲೇ ಓಡಾಡಿಕೊಂಡಿತ್ತು. ತಾಯಿಯ ಹಸಿವು ನೀಗಿಸಲು ಕರು ಸಹಾಯ ಮಾಡಿರುವ ವಿಡಿಯೋ ಇದಾಗಿದೆ.