ನಾಯಿಯ ನಿಯತ್ತು, ಅದರ ಪ್ರೀತಿಗೆ ಸರಿಸಾಟಿಯಿಲ್ಲ, ನಾಯಿಯೊಂದು ಬಾಲ್ಕನಿಯಲ್ಲಿ ಮಲಗಿತ್ತು, ಅಲ್ಲಿಂದ ಜಾರಿ ಕೆಳಗೆ ಬೀಳುವಂತಾಗಿತ್ತು, ಆಗ ಮನೆ ಮಾಲೀಕರು ರಕ್ಷಣೆಗೆ ಓಡೋಡಿ ಬಂದರು, ಆಗ ನಾಯಿ ತಾನು ಬೀಳುತ್ತೇನೆ ಎನ್ನುವ ಭಯ ಬಿಟ್ಟು ಆಕೆಯನ್ನು ಕಂಡಾಕ್ಷಣ ಬಾಲ ಅಲ್ಲಾಡಿಸಿರುವ ವಿಡಿಯೋ ವೈರಲ್ ಆಗಿದೆ.