ಮುಜಾಫರ್ನಗರದಲ್ಲಿ ಹನುಮಾನ್ ಜಯಂತಿ ಶೋಭಾ ಯಾತ್ರೆಯ ವೇಳೆ ಟ್ರ್ಯಾಕ್ಟರ್ ಟ್ರಾಲಿಯೊಂದು ನಿಯಂತ್ರಣ ತಪ್ಪಿ ಜನರ ಮೇಲೆ ನುಗ್ಗಿದೆ. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.