ಮೂರು ವರ್ಷದ ಮಗಳನ್ನು ತಾಯಿಯೊಬ್ಬಳು ಸೇತುವೆಯಿಂದ ಕೆಳೆಗೆಸೆದಿರುವ ಘಟನೆ ಚೀನಾದಲ್ಲಿ ನಡೆದಿದೆ. ಸೈಕಲ್ನಲ್ಲಿ ಮಗಳನ್ನು ಕೂರಿಸಿಕೊಂಡು ಬಂದ ತಾಯಿ ಬ್ರಿಡ್ಜ್ ಬಳಿ ಮಗುವನ್ನು ಎಸೆದಿದ್ದಾಳೆ.