ರೈಲ್ವೆ ಪ್ಲಾಟ್ಫಾರಂನಲ್ಲಿ ನಿಂತಿದ್ದ ರೈಲಿನಲ್ಲಿರುವ ಪ್ರಯಾಣಿಕನ ಮೊಬೈಲ್ ಕದಿಯಲು ಹೋಗಿ ಕಳ್ಳ ಫಜೀತಿಗೆ ಸಿಲುಕಿರುವ ವಿಡಿಯೋ ವೈರಲ್ ಆಗಿದೆ. ಕಳ್ಳ ಮೊಬೈಲ್ ಕದಿಯಲು ಯತ್ನಿಸಿದಾಗ ಪ್ರಯಾಣಿಕರು ಕಿಟಕಿಯಿಂದ ಕಳ್ಳನನ್ನು ಒಳಗೆ ಎಳೆದುಕೊಂಡು ಹಿಗ್ಗಾಮುಗ್ಗ ಥಳಿಸಿದ್ದಾರೆ.