ಮೂವರಿದ್ದ ಬೈಕ್ ವೇಗವಾಗಿ ಬಂದು ನಾಲೆಗೆ ಹಾರಿರುವ ವಿಡಿಯೋ ವೈರಲ್ ಆಗಿದೆ. ಮೂರನೇಯ ವ್ಯಕ್ತಿ ಹೇಗೋ ಎಸ್ಕೇಪ್ ಆಗಿದ್ದು, ಇಬ್ಬರು ನಾಲೆಗೆ ಬಿದ್ದಿದ್ದಾರೆ.