ಶಿರಸಿಯ ಜನರ ಸಮ್ಮುಖದಲ್ಲಿ ಅವರ ಪ್ರೀತಿ ವಿಶ್ವಾಸದೊಂದಿಗೆ, ಪ್ರಕೃತಿ ಸೌಂದರ್ಯದೊಂದಿಗೆ ‘ಮುದ್ದು ಸೊಸೆ’ ಇಂದಿಗೆ 250 ಸಂಚಿಕೆಗಳನ್ನು ಕಂಪ್ಲೀಟ್ ಮಾಡಿದೆ ಎಂದು ತ್ರಿವಿಕ್ರಮ್ ಅವರು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.