ಹೈವೇಯಲ್ಲಿ ಟ್ರಕ್ ಪಲ್ಟಿಯಾಗಿ ದೇಸಿ ತುಪ್ಪವೆಲ್ಲ ರಸ್ತೆಯಲ್ಲಿ ಚೆಲ್ಲಿತ್ತು. ಸುತ್ತಮುತ್ತಲಿನ ಜನರೆಲ್ಲ ಬಕೆಟ್, ಪಾತ್ರೆಗಳನ್ನು ತಂದು, ರಸ್ತೆಯಲ್ಲಿ ಚೆಲ್ಲಿದ್ದ ತುಪ್ಪವನ್ನು ಬಾಚಿ ತುಂಬಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.