ಬೇಸಿಗೆಯಲ್ಲಿ ಮಕ್ಕಳಿಗೆ ಕ್ವಿಕ್ ಆಗಿ ಮಾಡಿಕೊಡಬಹುದಾದ ರೆಸಿಪಿಗಳಲ್ಲಿ ಇದು ಒಂದು. ಬೇಗ ಆಗುವುದು ಮಾತ್ರವಲ್ಲ ಅಷ್ಟೇ ರುಚಿಯನ್ನು ಕೂಡ ಹೊಂದಿದೆ. ಇದನ್ನು ಸುಲಭವಾಗಿ ಮಾಡುವ ರೆಸಿಪಿಯನ್ನು ohfeastclub ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ನಿಯೋವು ಟ್ರೈ ಮಾಡಿ. ಮಕ್ಕಳಿಗೆ ಈ ರೆಸಿಪಿ ಮಾಡಿಕೊಡಿ ರೆಸ್ಟೋರೆಂಟ್ ಶೈಲಿಯ ಆಹಾರ ಸೇವನೆ ಮಾಡಿದಷ್ಟು ಫೀಲ್ ಕೊಡುತ್ತದೆ.