ಚಿತ್ರದುರ್ಗದ ಬಸ್ ಅಪಘಾತದ ಬಿಸಿ ತುಮಕೂರಿನ ವರೆಗೆ ತಟ್ಟಿದೆ. ತುಮಕೂರಿನಿಂದ ಶಿರಾ ತಾಲೂಕಿನ ಮೂಲಕ ಹಾದುಹೋಗುವ ರಾಷ್ಟ್ರೀಯ 48 ರಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದ್ದು, ವಿಡಿಯೋ ವೈರಲ್ ಆಗಿದೆ.