ನಟ ದಳಪತಿ ವಿಜಯ್ ಅವರು ಟಿವಿಕೆ ಪಕ್ಷದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ಅವರು ಮಹಿಳೆಯರ ಜೊತೆ ಸೇರಿ ರಂಗೋಲಿ ಹಾಕಿದ್ದಾರೆ. ಜನರ ಜೊತೆ ಬೆರೆಯುತ್ತಿರುವ ವಿಜಯ್ ಅವರ ಇಂಥ ವಿಡಿಯೋಗಳು ವೈರಲ್ ಆಗುತ್ತಿವೆ.