ಒಂದು ಹುಡುಗಿಗಾಗಿ ರೈಲ್ವೆ ಹಳಿ ಮೇಲೆ ಇಬ್ಬರು ಹುಡುಗರು ಕಿತ್ತಾಡಿರುವ ಘಟನೆ ಮುಲುಂದ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಸಿಎಸ್ಟಿ ರೈಲು ಅವರ ಕಡೆಗೆ ವೇಗವಾಗಿ ಬರುತ್ತಿದ್ದಂತೆ ಪ್ರಯಾಣಿಕರು ಕಿರುಚಾಡುತ್ತಿದ್ದರು.