ಯುಎಇಯ ಫುಜೈರಾ ಬಂದರಿನ ಮೇಲೆ ಇರಾನಿನ ಡ್ರೋನ್ಗಳು ದಾಳಿ ನಡೆಸಿದ್ದು, ಇದರಿಂದಾಗಿ ಹಾರ್ಮುಜ್ ಜಲಸಂಧಿಯ ಹೊರಗೆ ಇರುವ ಬಂದರಿನಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ.