ಉಡುಪಿ ತಾಲೂಕಿನ ಆತ್ರಾಡಿ ಗ್ರಾಮದ ಕಬ್ಯಾಡಿಯಲ್ಲಿ ಚಿರತೆಯೊಂದು ಕಾಂಪೌಂಡ್ ಏರಿ ಕುಳಿತ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.