ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಿದ್ದು, ರೋಡ್ ಶೋ ಕೂಡ ನಡೆಸಿದ್ದಾರೆ. ಇದೇ ವೇಳೆ ಪುಟಾಣಿಯೊಬ್ಬಳು ಉದ್ದ ಕೋಲಿನ ಮೇಲೆ ನೃತ್ಯ ಮಾಡಿದ್ದು, ಗಮನ ಸೆಳೆಯಿತು. ವಿಡಿಯೋ ಇಲ್ಲಿದೆ ನೋಡಿ.