ಬೆಂಗಳೂರು ನಗರದಲ್ಲಿ ಯುಗಾದಿ ಹಬ್ಬದ ಹೊಸತೊಡಕು ಸಂಭ್ರಮ ಜೋರಾಗಿದೆ. ಬೆಳ್ಳಂಬೆಳಗ್ಗೆಯೇ ಜನರು ಚಿಕನ್, ಮಟನ್ ಖರೀದಿಯಲ್ಲಿ ತೊಡಗಿದ್ದಾರೆ. ಮೈಸೂರು ರಸ್ತೆಯ ಪಾಪಣ್ಣ ಮಟನ್ ಅಂಗಡಿ ಮುಂದೆ ಜನರ ಕ್ಯೂ ಕಂಡುಬಂದಿದೆ. ವಿಡಿಯೋ ಇಲ್ಲಿದೆ.