ಮಳೆ ಬರುವಾಗ ಬೆಂಗಳೂರಿನ ಫ್ಲೈಓವರ್ ಕೆಳಗೆ ನಿಲ್ಲುವ ವಾಹನಗಳಿಗೆ ಶವರ್ ಭಾಗ್ಯ ಲಭ್ಯವಾಗಲಿದೆ. ಬೆಂಗಳೂರಿನ ಈ ವಿಡಿಯೋ ವೈರಲ್ ಆಗಿದೆ.