ಇತ್ತೀಚೆಗೆ ‘ಸೆಪ್ಟೆಂಬರ್ 21’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ವಿಶೇಷವಾದ ಕಥಾಹಂದರ ಇದೆ. ಆ ಬಗ್ಗೆ ಉಪೇಂದ್ರ ಅವರು ಈ ವಿಡಿಯೋದಲ್ಲಿ ಮಾತನಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅಭಿನಯದ ಈ ಸಿನಿಮಾ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಆಗಿದೆ.