ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದಿತ್ತು, ಜನರೆಲ್ಲರೂ ಅಸಹಾಯಕರಾಗಿ ನಿಂತಿದ್ದರು, ಕಾರು ಮುಳುಗುವ ಹಂತದಲ್ಲಿತ್ತು. ಆಗ ವ್ಯಕ್ತಿಯೊಬ್ಬ ದೋಣಿಯಲ್ಲಿ ಆಪದ್ಭಾಂದವನಂತೆ ಬಂದು ಚಾಲಕನನ್ನು ರಕ್ಷಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.