ಉತ್ತರ ಪ್ರದೇಶದ ವಿವಿಧ ಕಡೆಗಳಲ್ಲಿ ಗಾಳಿ, ಗುಡುಗು ಸಹಿತ ಭಾರಿ ಆಲಿಕಲ್ಲು ಮಳೆಯ ಅಬ್ಬರಕ್ಕೆ 111 ಜನ ಮೃತಪಟ್ಟಿದ್ದಾರೆ. 72 ಮಂದಿ ಗಾಯಗೊಂಡಿದ್ದಾರೆ. 227 ಮನೆಗಳಿಗೆ ಹಾನಿಯಾಗಿದೆ. ಪ್ರಯಾಗ್ರಾಜ್ನಲ್ಲಿಯೇ 21 ಜನ ಮೃತಪಟ್ಟಿದ್ದಾರೆ.