ಮಧ್ಯಪ್ರಾಚ್ಯ ಉದ್ವಿಘ್ನತೆ ಭೀತಿಯಿಂದ ಉತ್ತರ ಕನ್ನಡದ ಭಟ್ಕಳ, ದಾಂಡೇಲಿಯಲ್ಲಿ ಪೆಟ್ರೋಲ್, ಡೀಸೆಲ್ಗೆ ಭಾರೀ ಬೇಡಿಕೆ ಉಂಟಾಗಿದೆ.