ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವಾಲ್ಪರೈ ಬೆಟ್ಟದಲ್ಲಿ ಸಂಭವಿಸಿದ ಭೀಕರ ವ್ಯಾನ್ ಅಪಘಾತದಲ್ಲಿ 10 ಕೇರಳ ಪ್ರವಾಸಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.