ನಟಿ ಭಾವನಾ ರಾವ್ ಅವರು ಅತ್ಯುತ್ತಮ ಡ್ಯಾನ್ಸರ್. ‘ವಂಶಿ’ ಸಿನಿಮಾದ ಹಾಡಿಗೆ ಅವರು ಹೆಜ್ಜೆ ಹಾಕಿದ್ದಾರೆ ನೋಡಿ. ‘ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ’ ಹಾಡಿಗೆ ಭಾವನಾ ರಾವ್ ಅವರು ರೀಲ್ಸ್ ಮಾಡಿದ್ದಾರೆ. ಅವರ ನೃತ್ಯಕ್ಕೆ ಜನರು ಲೈಕ್ ಮಾಡಿದ್ದಾರೆ.