ಬಾಲನಟಿ ವಂಶಿಕಾ ಅಂಜನಿ ಕಶ್ಯಪ ಸಖತ್ ಚ್ಯೂಟಿ. ಸೋಶಿಯಲ್ ಮೀಡಿಯಾದಲ್ಲಿ ಆಕೆಯ ವಿಡಿಯೋಗಳು ಸಖತ್ ವೈರಲ್ ಆಗುತ್ತವೆ. ತಾಯಿ ಜೊತೆ ಸೇರಿ ವಂಶಿಕಾ ರೀಲ್ಸ್ ಮಾಡಿದ್ದಾಳೆ. ಹೇಗಿದೆ ನೋಡಿ..