ಬಾಲನಟಿ ವಂಶಿಕಾ ಸಿಕ್ಕಾಪಟ್ಟೆ ಚ್ಯೂಟಿ. ಅಪ್ಪನನ್ನೇ ರೋಸ್ಟ್ ಮಾಡಿರುವುದಾಗಿ ಆಕೆ ಹೇಳಿದ್ದಾಳೆ. ಅಲ್ಲದೇ ಅಬಾಕಸ್ನಲ್ಲಿ ಬಿಗ್ ಬಾಸ್ ಇದೆ ಎಂದು ಆಕೆ ವಾದ ಮಾಡಿದ್ದಾಳೆ. ಈ ಕ್ಯೂಟ್ ವಿಡಿಯೋ ನೋಡಿ..