ನಟಿ ವೇದಿಕಾ ಅವರು ಬಳುಕುವ ಬಳ್ಳಿಯಂತೆ ಓಡಾಡಿದ್ದಾರೆ. ಈ ವಿಡಿಯೋ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟ ಆಗಿದೆ. ವೇದಿಕಾ ಅವರ ಫಿಟ್ನೆಸ್ ಕಂಡು ಎಲ್ಲರಿಗೂ ಅಚ್ಚರಿ ಆಗುತ್ತದೆ. ಯಾವಾಗಲೂ ಅವರು ಗ್ಲಾಮರಸ್ ಆಗಿ ಕಣ್ಣು ಕುಕ್ಕುತ್ತಾರೆ.