ನಟ ಉಮೇಶ್ ಅವರು ಇನ್ನಿಲ್ಲ. ಕ್ಯಾನ್ಸರ್ನಿಂದ ಅವರು ನಿಧನರಾಗಿದ್ದಾರೆ. ಆಸ್ಪತ್ರೆಯಲ್ಲಿ ಅವರ ಕೊನೆಯ ದಿನಗಳು ಕಷ್ಟಕರ ಆಗಿದ್ದವು. ಅನೇಕ ಕಲಾವಿದರು ಬಂದು ಅವರಿಗೆ ಧೈರ್ಯ ತುಂಬಿದ್ದರು. ಶಶಿಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ವಿಡಿಯೋ ಇಲ್ಲಿದೆ..