ಯುವತಿಯೊಬ್ಬಳು ಆಟೋ ಡ್ರೈವರ್ ತೋಳಲ್ಲಿ ಬಂಧಿಯಾಗಿ ಜಾಲಿ ರೈಡ್ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಹೈದರಾಬಾದಿನಲ್ಲಿ ನಡೆದ ಘಟನೆಯಾಗಿದೆ.