ವಿಜಯ್ ದೇವರಕೊಂಡ ಅವರಿಗೆ ವಿಶ್ ಮಾಡಲು ಅಭಿಮಾನಿಗಳು ಬಂದಿದ್ದಾರೆ. ಅಪಾರ ಸಂಖ್ಯೆಯ ಫ್ಯಾನ್ಸ್ ಜಮಾಯಿಸಿದ್ದಾರೆ. ವಿಜಯ್ ಅವರು ಎಲ್ಲರನ್ನೂ ಭೇಟಿ ಮಾಡಿದ್ದಾರೆ. ಫ್ಯಾನ್ಸ್ ತಂದಿದ್ದ ಕೇಕ್ ಅನ್ನು ಅವರು ಕತ್ತರಿಸಿದ್ದಾರೆ.