ಹಲವು ಹೋಟೆಲ್ಗಳಲ್ಲಿ ಸಿಬ್ಬಂದಿ ಸ್ಕೇಟಿಂಗ್ ಮಾಡುತ್ತಾ ಆಹಾರವನ್ನು ತಂದುಕೊಡುವ ಪದ್ದತಿ ಬೆಳೆಸಿಕೊಳ್ಳಲಾಗಿದೆ.ಆದರೆ ಸ್ಕೇಟಿಂಗ್ ಅಲ್ಲಿ ಪರಿಪೂರ್ಣವಿದ್ದರೆ ಮಾತ್ರ ಅದು ಸಾಧ್ಯ, ಹೋಟೆಲ್ನ ವೇಟರ್ ಒಬ್ಬರು ಆಹಾರ ಪದಾರ್ಥಗಳಿರುವ ತಟ್ಟೆಗಳನ್ನು ಹಿಡಿದು ಬರುವಾಗ ಎಲ್ಲಾ ಆಹಾರ ಚೆಲ್ಲಿ ಹೋಗಿರುವ ವಿಡಿಯೋ ವೈರಲ್ ಆಗಿದೆ.