ಪುಟ್ಟ ಬಾಲೆಯೊಬ್ಬಳು ದೊಡ್ಡ ಗೇಟಿದ್ದರೂ ಅದನ್ನು ದಾಟಿ ಹೊರ ಬಂದಿರುವ ವಿಡಿಯೋ ವೈರಲ್ ಆಗಿದೆ. ಗೇಟಿನ ಮಧ್ಯೆ ಇರುವ ಸಣ್ಣ ಜಾಗದಿಂದ ಆಕೆ ಹೊರಬಂದಿದ್ದರೂ ಕೂಡ ದೃಢನಿಶ್ಚಯದ ಹೆಣ್ಣು ಮಗಳನ್ನು ತಡೆಯುವಷ್ಟು ಬಲಶಾಲಿ ಬಾಗಿಲಿದೆಯೇ ಎನ್ನುವ ಶೀರ್ಷಿಕೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.