ಫೇಸ್ಬುಕ್ನಲ್ಲಿ ಸಖತ್ ವೈರಲ್ ಆಗಿರುವ ವಿಡಿಯೋ ಇದು. ಪುಟ್ಟ ಕಂದಮ್ಮ ಹನುಮಂತನ ವೇಷ ಧರಿಸಿ ರಸ್ತೆಯಲ್ಲಿ ಮುದ್ದಾಗಿ ಓಡಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ. ಭಜರಂಗಿಯ ವೇಷದ ಈ ಮಗುವಿನ ಮುದ್ದಾದ ವಿಡಿಯೋ ಈಗ ಎಲ್ಲೆಡೆ ಹಂಚಿಹೋಗುತ್ತಿದೆ.