ಸಾಮಾಜಿಕ ಜಾಲತಾಣಗಳಲ್ಲಿ ಪಾನಿ ಪೂರಿ ಪೂರಿ ತಯಾರಿಸುವ ವೈರಲ್ ವಿಡಿಯೋ ಹರಿದಾಡುತ್ತಿದೆ. ಅತ್ಯಂತ ಕಳಪೆ ಗುಣಮಟ್ಟದ, ಕಪ್ಪು ಬಣ್ಣದ ಎಣ್ಣೆಯಲ್ಲಿ ಪೂರಿಗಳನ್ನು ಕರಿಯುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಇದು ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪಾನಿ ಪೂರಿ ಪ್ರಿಯರು ತಮ್ಮ ನೆಚ್ಚಿನ ತಿನಿಸು ಸೇವಿಸುವ ಮೊದಲು ಇದನ್ನು ನೋಡಲೇಬೇಕು.