ಎರಡೂವರೆ ವರ್ಷ ಕಳೆದರೂ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ವರ್ಗಾವಣೆ ದೊರೆತಿಲ್ಲ. ಹೀಗಾಗಿ ‘ಬೇಗ ಇನ್ಸ್ಪೆಕ್ಟರ್ಸ್ ಟ್ರಾನ್ಸ್ಫರ್ ಮಾಡಿಸು ದೇವರೇ’ ಬಾಳೆಹಣ್ಣಿನಲ್ಲಿ ಬರೆದು ಪೊಲೀಸೊಬ್ಬರು ಬೆಂಗಳೂರಿನಲ್ಲಿ ಧರ್ಮರಾಯಸ್ವಾಮಿ ರಥಕ್ಕೆ ಅರ್ಪಣೆ ಮಾಡಿದ್ದಾರೆ. ಬಾಳೆಹಣ್ಣಿನ ಮೇಲೆ ಬರೆದು ಧರ್ಮರಾಯಸ್ವಾಮಿ ರಥಕ್ಕೆ ಅರ್ಪಣೆ ಮಾಡಿ ಬೇಡಿಕೆ ಇಟ್ಟಿರುವ ಫೋಟೊ ಈಗ ವೈರಲ್ ಆಗುತ್ತಿದೆ.