ರೈಲಿನಲ್ಲಿ ಮಾರಾಟಕ್ಕೆಂದು ಬರುವವರ ಶುಚಿತ್ವದ ಬಗ್ಗೆ ಮೊದಲಿನಿಂದಲೂ ದೂರುಗಳು ಇವೆ. ಹಾಗೆಯೇ ಇಲ್ಲೊಬ್ಬ ಸಮೋಸಾ ಮಾರುವವನು ರೈಲಿನಲ್ಲಿ ಸಮೋಸಾ ಬುಟ್ಟಿಯೊಳಗೆ ಸಮೋಸಾ ಮೇಲೆಯೇ ಕಾಲಿಟ್ಟು ಕುಳಿತಿರುವ ವಿಡಿಯೋ ವೈರಲ್ ಆಗಿದೆ.