ಚಿಕ್ಕ ಮಗುವೊಂದು ಮಲಗಿರುವಾಗ ಆ ಮಗುವಿನ ಅಮ್ಮ ಆಕೆಯ ಫೇವರೆಟ್ ಹಾಡೊಂದನ್ನು ಹಾಕುತ್ತಾಳೆ. ಅದನ್ನು ಕೇಳುತ್ತಿದ್ದಂತೆ ಎದ್ದು ಕುಳಿತ ಆ ಮಗು ಮಲಗಿದಲ್ಲಿಂದಲೇ ಡ್ಯಾನ್ಸ್ ಮಾಡುತ್ತದೆ. ಈ ವಿಡಿಯೋವನ್ನು ಎಷ್ಟು ಬಾರಿ ನೋಡಿದರೂ ಸಾಲದು!