ಉತ್ತರ ಪ್ರದೇಶದ ಹಾಪುರ್ ಹೆದ್ದಾರಿಯಲ್ಲಿ ಟ್ರಕ್ನಿಂದ ಬೆಳ್ಳಿಯ ಮಣಿಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅದನ್ನು ಆರಿಸಿಕೊಳ್ಳಲು ಜನರು ವಾಹನಗಳನ್ನೇ ತಡೆದು ರಸ್ತೆಯ ಮಧ್ಯ ಕುಳಿತಿರುವ ವಿಡಿಯೋ ವೈರಲ್ ಆಗಿದೆ.