ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ರೈಲ್ವೆ ಹಳಿಗಳ ಮೇಲೆ ನಿಲ್ಲಿಸಿದ್ದ ಸರಕು ರೈಲಿನ ಕೆಳಗೆ ದಂಪತಿಗಳು ಪ್ರಣಯ ನಡೆಸುತ್ತಿರುವುದು ಕಂಡುಬಂದಿದೆ. ರೈಲು ಅನಿರೀಕ್ಷಿತವಾಗಿ ಚಲಿಸಿದಾಗ ಅವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.