ಬೆಂಗಳೂರಿನ ಬನಶಂಕರಿಯಿಂದ ಬಿಟಿಎಂ ಲೇಔಟ್ಗೆ ತೆರಳುತ್ತಿರುವಾಗ ಯುವತಿಯೊಬ್ಬಳು ಮದ್ಯಪಾನ ಮಾಡಿ ಫುಲ್ ಟೈಟಾಗಿ ಬಾಡಿಗೆ ಸ್ಕೂಟರ್ನಲ್ಲಿ ಕಿರುಚುತ್ತಾ, ಡ್ಯಾನ್ಸ್ ಮಾಡುತ್ತಾ ಸಂಚರಿಸಿದ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ.