ಯಾರನ್ನೋ ನೀರಿಗೆ ತಳ್ಳಲು ಹೋಗಿ, ಯುವತಿಯೊಬ್ಬಳು ತಾನೇ ನೀರಿಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಈ ರೀಲ್ಸ್ಗಾಗಿ ಮಾಡಿರುವ ವಿಡಿಯೋದಂತೆ ತೋರುತ್ತದೆ. ಆದರೆ ಮೆಟ್ಟಲು ಮೇಲೆ ಕುಳಿತಿದ್ದ ವ್ಯಕ್ತಿಯನ್ನು ತಳ್ಳಿ, ತಾನೂ ಆಯತಪ್ಪಿ ಬಿದ್ದಿದ್ದಾಳೆ.