ಒಬ್ಬಳು ಹುಡುಗಿ ಗೆಳತಿಯೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗ ಅಂಗಡಿಯ ಮುಂದೆ ಡೋಲೊ ಬಾರಿಸುತ್ತಾ ಡ್ಯಾನ್ಸ್ ಮಾಡುತ್ತಿರುವವರನ್ನು ನೋಡುತ್ತಾಳೆ. ಟ್ರಾಫಿಕ್ನಲ್ಲಿ ಆಟೋ ನಿಲ್ಲುತ್ತಿದ್ದಂತೆ ಕೆಳಗೆ ಹಾರಿದ ಆಕೆ ತಾನೂ ಅವರೊಂದಿಗೆ ಸೇರಿಕೊಂಡು 4 ಸ್ಟೆಪ್ ಹಾಕುತ್ತಾಳೆ. ಆಕೆ ಬರುತ್ತಿದ್ದಂತೆ ಖುಷಿಯಾದ ಹುಡುಗರು ಜೋರಾಗಿ ಡ್ಯಾನ್ಸ್ ಮಾಡುತ್ತಾರೆ. ಈ ವಿಡಿಯೋ ನೋಡಿದರೆ ನಿಮಗೆ ನಗು ಬಾರದಿರಲು ಸಾಧ್ಯವೇ ಇಲ್ಲ.