ಯುವಕನೊಬ್ಬ ಚಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾಡಿರುವ ಉಪಾಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕನು ಉರಿಯುತ್ತಿರುವ ಬೆಂಕಿಯ ಮೇಲೆಯೇ ಮಲಗಿರುವುದನ್ನು ಕಾಣಬಹುದು.