ಚಳಿಗಾಲದಲ್ಲಿ ಸ್ನಾನ ಮಾಡುವಾಗ ಬಿಸಿ ನೀರು ಇಲ್ಲದಿದ್ದರೆ ನಡುಕ ಉಂಟಾಗುತ್ತದೆ. ಹೀಗಾಗಿ, ಈತ ವಿಚಿತ್ರ ರೀತಿಯಲ್ಲಿ ನೀರನ್ನು ಬಿಸಿ ಮಾಡುವ ಪ್ಲಾನ್ ಮಾಡಿದ್ದಾನೆ. ಈ ತಮಾಷೆಯ ವಿಡಿಯೋ ವೈರಲ್ ಆಗಿದೆ.