ಮೇಘಾಲಯದಲ್ಲಿ ಸರಿಯಾದ ಸೇತುವೆ ಇಲ್ಲದೆ ಶಾಲಾ ಮಕ್ಕಳು ತಮ್ಮ ಬ್ಯಾಗ್ಗಳನ್ನು ತಲೆಯ ಮೇಲೆ ಹೊತ್ತು ತುಂಬಿ ಹರಿಯುವ ನದಿ ದಾಟುತ್ತಿರುವ ಹೃದಯವಿದ್ರಾವಕ ವಿಡಿಯೋ ವೈರಲ್ ಆಗಿದೆ.