ಜಾನುವಾರು ಮಾರಾಟ ಮಾಡಲು ಬಂದ ರೈತರನ್ನು ಬಿಡದ ಪೊಲೀಸರು ಹಣ ವಸೂಲಿ ಮಾಡಿದ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ. ಪೊಲೀಸ್ ಗಸ್ತು ವಾಹನದ ಸಿಬ್ಬಂದಿ ರೈತನಿಂದ ಹಣ ಪಡೆದ ವಿಡಿಯೋ ಈಗ ವೈರಲ್ ಆಗಿದೆ.