ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಬೆಸ್ಕಾಂ ಕಾಂಪೌಂಡ್ನಲ್ಲಿ ಎರಡು ಬೃಹತ್ ಗಾತ್ರದ ಹಾವುಗಳು ಸರಸವಾಡಿ ಮಿಲನ ಹೊಂದುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಅಪರೂಪದ ವಿಡಿಯೋ ಈಗ ವೈರಲ್ ಆಗುತ್ತಿದೆ.