ಅಜ್ಜಿಯೊಬ್ಬರು ಮನೆಯ ಮುಂದೆ ಕುಳಿತಿದ್ದ ಮಂಗನ ಬಾಲವನ್ನು ಎಳೆದಿರುವ ವಿಡಿಯೋ ವೈರಲ್ ಆಗಿದೆ. ಅಜ್ಜಿ ಬಾಲ ಎಳೆದ ಬಳಿಕ ಮಂಗ ಆಕೆಯ ಮೇಲೆ ದಾಳಿ ನಡೆಸಿದ್ದು, ಅವರು ಮನೆಯ ಒಳಗೆ ಓಡಿ ಹೋಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.